Sunday, 20 December 2020

ಜಮ್ಮು -ಕಾಶ್ಮೀರದಲ್ಲಿ 3.7 ರಷ್ಟು ತೀವ್ರತೆಯ ಭೂಕಂಪನ


 ಜಮ್ಮು -ಕಾಶ್ಮೀರದಲ್ಲಿ 3.7 ರಷ್ಟು ತೀವ್ರತೆಯ ಭೂಕಂಪನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲಡಾಖ್​ನ ಲೇಹ್​ ಪ್ರದೇಶದಲ್ಲಿ ಇಂದು ಮುಂಜಾನೆ ಭೂಮಿ ಕಂಪಿಸಿರುವ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಬೆಳಗ್ಗೆ 8.33ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 3.7 ರಷ್ಟು ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಲೇಹ್‌ನ ಆಲ್ಚಿಯಿಂದ ನೈರುತ್ಯಕ್ಕೆ 79 ಕಿ. ಮೀ. ದೂರದಲ್ಲಿ ಹಾಗೂ 5 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಇದೆ ಎಂದು ಎನ್‌ಸಿಎಸ್​ ತಿಳಿಸಿದೆ



SHARE THIS

Author:

0 التعليقات: