Sunday, 27 December 2020

ಆಸ್ಟ್ರಾಜೆನೆಕಾ ಲಸಿಕೆ ಕೋವಿಡ್-19 ವಿರುದ್ಧ '100% ರಕ್ಷಣೆ' ನೀಡುತ್ತೆ: ಸಿಇಒ


ಆಸ್ಟ್ರಾಜೆನೆಕಾ ಲಸಿಕೆ ಕೋವಿಡ್-19 ವಿರುದ್ಧ '100% ರಕ್ಷಣೆ' ನೀಡುತ್ತೆ: ಸಿಇಒ

ನವದೆಹಲಿ: ಆಕ್ಸ್ ಫರ್ಡ್ ವಿಶ್ವವಿದ್ಯಾಲಯವು ಬ್ರಿಟಿಷ್ ಔಷಧಗಳ ಸಮೂಹವಾದ ಆಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆಯು 100ರಷ್ಟು ಪರಿಣಾಮಕಾರತ್ವವನ್ನ ಹೊಂದಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಭಾನುವಾರ ತಿಳಿಸಿದ್ದಾರೆ.

ಬ್ರಿಟನ್ನಿನ ಸ್ವತಂತ್ರ ಔಷಧಗಳ ನಿಯಂತ್ರಕರಿಂದ ಸದ್ಯ ಮೌಲ್ಯಮಾಪನಕ್ಕೆ ಒಳಪಡುತ್ತಿರುವ ಈ ಲಸಿಕೆಯು ತೀವ್ರ ವಾದ ಕೋವಿಡ್ ರೋಗದ ವಿರುದ್ಧ '100% ರಕ್ಷಣೆ' ಒದಗಿಸುತ್ತದೆ ಎಂದು ಪಾಸ್ಕಲ್ ಸೊರಿಯಟ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಫಿಜರ್-ಬಯೋಎನ್ ಟೆಕ್ ಗೆ ಸರಿಸಮನಾದ ಲಸಿಕೆಯ ಸಾಮರ್ಥ್ಯವು 95% ಮತ್ತು ಮಾಡರ್ನಾ 94.5% ನಷ್ಟು ಪ್ರಮಾಣದಲ್ಲಿ ತನ್ನ ಸಂಸ್ಥೆಯು ಸಾಧಿಸಿರುವುದು ಪ್ರಾಯೋಗಿಕ ಪ್ರಯೋಗಗಳಿಂದ ತಿಳಿದು ಬರುತ್ತದೆ ಎಂದು ಅವರು ಹೇಳಿದರು.



SHARE THIS

Author:

0 التعليقات: