Thursday, 26 November 2020

KCF ಕೊನೈನಿ ಯುನಿಟ್ ಪ್ರಭಾರ ಅಧ್ಯಕ್ಷರಾದ ರಶೀದ್‌ ಜೋಗಿಬೆಟ್ಟು‌ ನೇತ್ರತ್ವದಲ್ಲಿ ಕಿಟ್‌ ವಿತರಣೆ


 KCF ಕೊನೈನಿ ಯುನಿಟ್ ಪ್ರಭಾರ ಅಧ್ಯಕ್ಷರಾದ ರಶೀದ್‌ ಜೋಗಿಬೆಟ್ಟು‌ ನೇತ್ರತ್ವದಲ್ಲಿ  ಕಿಟ್‌ ವಿತರಣೆ

ಕೋವಿಡ್‌ ಕಾರಣದಿಂದ 9 ತಿಂಗಳಿನಿಂದ ಕೆಲಸವಿಲ್ಲದೆ, ತಿನ್ನಲು ಆಹಾರವಿಲ್ಲದೆ ಕ್ಯಾಂಪ್ ನಲ್ಲಿ  ಸಂಕಷ್ಟದಲ್ಲಿ‌ದ್ದ 35 ರಷ್ಟು ಮಂದಿ  ಶ್ರೀಲಂಕನ್ನರಿಗೆ KCF ಕೊನೈನಿ ಹಂಗಾಮಿ ಅಧ್ಯಕ್ಷರಾದ ರಶೀದ್ ಜೋಗಿಬೆಟ್ಟು ಅವರ ನೇತೃತ್ವದಲ್ಲಿ ಹಲವರ ಧನ ಸಹಾಯದೊಂದಿಗೆ  ಆಹಾರ ಪದಾರ್ಥಗಳನ್ನು ‌ ನೀಡಲಾಯಿತು. ಈ ಸಂಧರ್ಭದಲ್ಲಿ ಝೋನಲ್ ‌ನಾಯಕರಾದ ಮೂಸ ಹಾಜಿ, ಅಬೂಬಕರ್ ಮಿಸ್ಬಾಹಿ, ಸೌದಿ ಏರ್ಲೈನ್ಸ್ ಅಧ್ಯಕ್ಷರಾದ ಮಜೀದ್ ಬಾಹಸನಿ, ಯುನಿಟ್ ‌ಉಪಾಧ್ಯಕ್ಷರಾದ ಹಕೀಂ ತಾಜ್ ಉಪಸ್ಥಿತರಿದ್ದರು.


SHARE THIS

Author:

0 التعليقات: