ವೆನ್ಝ್ ಅಬ್ದುಲ್ ಅಝೀಝ್ ಕೊಲೆಯತ್ನ; ಕೆಸಿಎಫ್ ಸೌದಿ ರಾಷ್ಟೀಯ ಸಮಿತಿ ಖಂಡನೆ.

ಕರ್ನಾಟಕ ಮುಸ್ಲಿಂ ಜಮಾಅತ್ ನೇತಾರ, ಧಾರ್ಮಿಕ ಶ್ರದ್ಧಾಳು, ಉದ್ಯಮಿ ವೆನ್ಝ್ ಅಬ್ದುಲ್ ಅಝೀಝ್ ಕಂದಾವರ ಕೊಲೆ ಯತ್ನ ಖಂಡನೀಯ.
ಕೊಲೆ ಯತ್ನ ನಡೆಸಿದ ದುಷ್ಕರ್ಮಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕಾಗಿ ಕೆಸಿಎಫ್ ಸೌದಿ ರಾಷ್ಟೀಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
0 التعليقات: