ಕಾಸರಗೋಡು ಜಿಲ್ಲಾ ಸುನ್ನಿ ಮ್ಯಾನೇಜ್ ಮೆಂಟ್ ಅಸೋಸಿಯೇಷನಿನ ನವ ಸಾರಥಿಗಳು
ಕಾಸರಗೋಡು ಜಿಲ್ಲಾ ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ವಾರ್ಷಿಕ ಕೌನ್ಸಿಲ್, ಹುಸೈನ್ ಸಅದಿ ಕೆ.ಸಿ ರೋಡ್ ರವರ ಅಧ್ಯಕ್ಷತೆಯಲ್ಲಿ ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ ಉದ್ಘಾಟಿಸಿದರು. ಬಿ.ಎಸ್ ಅಬ್ದುಲ್ಲ ಕುಞ್ಞಿ ಫೈಝಿ ಮತ್ತು ಸುಲೈಮಾನ್ ಸಖಾಫಿ ಕುಞ್ಞಿಕುಳಂ ವಿಷಯ ಮಂಡಿಸಿದರು. ಯಾಕೂಬ್ ಫೈಝಿ ಯವರ ನೇತೃತ್ವದಲ್ಲಿ ಹೊಸ ಕಮಿಟಿ ರಚಿಸಲಾಯಿತು.
ಪ್ರಸಿಡೆಂಟ್: ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಜನರಲ್ ಸೆಕ್ರಟರಿ: ವೈ.ಎಂ ಅಬ್ದರ್ರಹ್ಮಾನ್ ಅಹ್ಸನಿ, ಟ್ರಷರರ್: ಎಂ.ಟಿ.ಪಿ ಅಬ್ದುಲ್ಲ, ವೈಸ್ ಪ್ರೆಸಿಡೆಂಟ್ ಗಳಾಗಿ ಸಯ್ಯಿದ್ ಶಹೀರ್ ಅಲ್ ಬುಖಾರಿ ತಂಙಳ್, ಎಂ.ಟಿ.ಪಿ ಇಸ್ಮಾಯಿಲ್ ಸಅದಿ, ಇತ್ತಿಹಾದ್ ಹಾಜಿ, ಬಶೀರ್ ಮಂಗಯಂ. ಜೋಯಿನ್ ಸೆಕ್ರೆಟರಿಗಳಾಗಿ ಅಬ್ದುಲ್ ರಝಾಕ್ ಸಖಾಫಿ ಪಳ್ಳಂಗೋಡು, ಎ.ಕೆ ಸಖಾಫಿ, ಮೊಯ್ದೀನ್ ಮಾಸ್ಟರ್, ತಾಜುದ್ದೀನ್ ಮಾಸ್ಟರ್ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಸ್ವಾಗತ ಮತ್ತು ಅಬ್ದುರ್ರಹ್ಮಾನ್ ಅಹ್ಸನಿ ಕೃತಜ್ಞತೆ ಸಲ್ಲಿಸಿದರು.
0 التعليقات: