Sunday, 8 November 2020

ಯಸ್ ವಿಂಗ್ ಎಮ್ಮೆಮ್ಮಾಡು ಪ್ರವಾದಿ ಪೈಗಂಬರ್ (ಸ) ರ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

 

ಯಸ್ ವಿಂಗ್ ಎಮ್ಮೆಮ್ಮಾಡು ಪ್ರವಾದಿ ಪೈಗಂಬರ್ (ಸ) ರ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ  ಪ್ರಕಟಗೊಂಡಿದೆ.

ಯಸ್ ವಿಂಗ್ ಎಮ್ಮೆಮ್ಮಾಡು ಪ್ರವಾದಿ ಪೈಗಂಬರ್ (ಸ) ರ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ  ಪ್ರಕಟಗೊಂಡಿದೆ. ಪ್ರಥಮ ಸ್ಥಾನವನ್ನು ಡಾ. ಕೊಳ್ಚಪೆ ಗೋವಿಂದ್ ಬಟ್ ಮುಂಬೈ, ದ್ವಿತೀಯ ಸ್ಥಾನವನ್ನು ನಿಷ್ಟಿ ರುದ್ರಪ್ಪ ಬಳ್ಳಾರಿ ಮತ್ತು ತೃತೀಯ ಸ್ಥಾನವನ್ನು ಝುಲೇಖ ಮಮ್ತಾಜ್ ಪಡೆದಿದ್ದಾರೆ.

ಸುಮಾರು ಇನ್ನೂರಕ್ಕೂ ಹೆಚ್ಚು ಪ್ರಬಂಧಗಳ ಪೈಕಿ ಹಲವು ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆ ಪಡೆದವು. ತೀರ್ಪುಗಾರರ ಮೆಚ್ಚುಗೆ ಪಡೆದ ಪ್ರಬಂಧಗಳನ್ನು ಬರೆದವರು: ಸಹನಾ ಕಾಂತಬೈಲ್,ಸುನಿಲ್ ಗರಗ ದಾರವಾಡ,ದುರ್ಗಾಪ್ರಸಾದ್  ಮಡಿಕೇರಿ, ತಸ್ಮಿಯಾ ಶಿವಮೊಗ್ಗ, ಮುಹಮ್ಮದ್ ರಾಫಿ ಆಯ್ಯಂಗೆರಿ, ಗುಣವತಿ ದಾನಗುಡ್ಡೆ ಬೆಳ್ತಂಗಡಿ, ಸಂದೇಶ್ ಜೋಸೆಫ್ ಸುಂಟಿಕೊಪ್ಪ, ಕೌಸಲ್ಯ ಚೆನ್ನಾರಾಯಪಟ್ಟನ್, ನವ್ಯಶ್ರೀ ಚೆನ್ನಾರಾಯ ಪಟ್ಟಣ, ಉನೈಸ್ ಹುಂಡಿ, ಅಬ್ದುಲ್ ಖಾದರ್, ರಹಿಮಾನ್ ಮಠ. ವಿಜೇತರಿಗೆ ನಗದು ಮತ್ತು ಇ-ಸರ್ಟಿಫಿಕೇಟ್  ಬಾಗವಹಿಸಿದ ಎಲ್ಲರಿಗೂ ಇ-ಸರ್ಟಿಫಿಕೇಟ್ ವಿತರಿಸಲಾಗುವುದು ಎಂದು ತಿಳಿದು ಬಂದಿದೆ.


SHARE THIS

Author:

0 التعليقات: