Thursday, 26 November 2020

ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಫ್‌.ಸಿ ಕೊಹ್ಲಿ ನಿಧನ..!


ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಫ್‌.ಸಿ ಕೊಹ್ಲಿ ನಿಧನ..!

ನವದೆಹಲಿ: ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಂದೇ ಗುರುತಿಸಿಕೊಂಡಿರುವ 96 ವರ್ಷದ ಫಕೀರ್ ಚಂದ್ ಕೊಹ್ಲಿ ನಿಧನರಾಗಿದ್ದಾರೆ.

ಎಫ್‌ಸಿ ಕೊಹ್ಲಿಯವ್ರು ಭಾರತದ ಅತೀ ದೊಡ್ಡ ಸಾಫ್ಟ್‌ವೇರ್ ಕನ್ಸಲ್‌ಟೆನ್ಸಿಯಾದ ಟಾಟಾ ಕನ್ಸಲ್‌ಟೆನ್ಸಿ ಸರ್ವೀಸ್(TCS) ಸಂಸ್ಥಾಪಕ ಹಾಗೂ ಮೊದಲ ಸಿಇಒ ಆಗಿದ್ದರು.

ಮಾರ್ಚ್ 19, 1924ರಂದು ಪಾಕಿಸ್ತಾನದ ಪೇಶಾವರದಲ್ಲಿ ಹುಟ್ಟಿದ ಎಫ್‌.ಸಿ ಕೊಹ್ಲಿ, ಭಾರತದಲ್ಲಿ ತಮ್ಮ ವೃತ್ತಿ ಆರಂಭಿಸಿದರು. 1951ರಲ್ಲಿ ಟಾಟಾ ಎಲೆಕ್ಟ್ರಿಕ್ ಕಂಪನಿ ಸೇರಿಕೊಂಡರು.
SHARE THIS

Author:

0 التعليقات: