Saturday, 7 November 2020

ಪಟಾಕಿ ನಿಷೇಧ ಹಿನ್ನೆಲೆ: ತೀವ್ರ ತೊಂದರೆಯಲ್ಲಿ ತಯಾರಕರು, ವಿತರಕರು

 

ಪಟಾಕಿ ನಿಷೇಧ ಹಿನ್ನೆಲೆ: ತೀವ್ರ ತೊಂದರೆಯಲ್ಲಿ ತಯಾರಕರು, ವಿತರಕರು

ಶಿವಕಾಶಿ(ತಮಿಳುನಾಡು): ದೇಶದ ಹಲವು ರಾಜ್ಯಗಳಲ್ಲಿ ಪಟಾಕಿಗಳನ್ನು ನಿಷೇಧಿಸಿರುವ ಕಾರಣ ತಮಿಳುನಾಡಿನ ಶಿವಕಾಶಿಯ ಪಟಾಕಿ ಉದ್ಯಮಿಗಳು, ತಯಾರಕರು, ಮಾರಾಟಗಾರರು, ಕಾರ್ಮಿಕರು ಮತ್ತು ವಿತರಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧಿಸಿ ರಾಜ್ಯ ಸರ್ಕಾರಗಳು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಟಾಕಿ ಉದ್ಯಮವು ತೊಂದರೆಯಲ್ಲಿ ಸಿಲುಕಿದ್ದು, ಈಗ ನಿಷೇಧ ಹೇರುವುದರಿಂದ ತಯಾಕರು ಮತ್ತು ವಿತರಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಪಟಾಕಿ ನಿಷೇಧ: ಮಾರಾಟಗಾರರು ಕಂಗಾಲು

ಪಟಾಕಿಗೆ 'ಹಸಿರು' ನಿಶಾನೆ: ಮುಖ್ಯಮಂತ್ರಿ ಹೇಳಿಕೆ ಬದಲು, ಮೂಡಿದ ಗೊಂದಲ ​

ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ದೇಶದ ಹಲವು ಪ್ರಮುಖ ರಾಜ್ಯಗಳಲ್ಲಿ ಎಲ್ಲ ರೀತಿಯ ಪಟಾಕಿಗಳ ಮೇಲೆ ನಿಷೇಧ ಹೇರಲಾಗಿದೆ


SHARE THIS

Author:

0 التعليقات: