ಬನ್ನೂರು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ‘ಮೈ ಡೇ, ಮೈ ಯೂತ್ ಡೇ’
ಕಾರ್ಯಕ್ರಮದಲ್ಲಿ ಎಸ್.ವೈ.ಎಸ್. ಬನ್ನೂರು ಬ್ರಾಂಚ್ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ದುಃಆ ನೆರೆವೇರಿಸಿದರು. ಎಸ್.ವೈ.ಎಸ್. ಬನ್ನೂರು ಬ್ರಾಂಚ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಎಸ್ಸೆಸ್ಸೆಫ್ ಶಾಖಾಧ್ಯಕ್ಷ ಜಬೀರ್ ಬನ್ನೂರು, ಸುನ್ನೀ ಸೆಂಟರ್ ಸಮಿತಿಯ ಅಧ್ಯಕ್ಷ ಫಾರೊಕ್ ಬನ್ನೂರು, ಶಾಖೆಯ ಪ್ರಧಾನ ಕಾರ್ಯದರ್ಶಿ ಉಲ್ಫಾತುಲ್ಲಾಹ್, ರಿಯಾಝ್ ಪಾಪ್ಲಿ, ದಾವೂದ್, ಜಿಸಿಸಿಯ ಬಶೀರ್ ಬನ್ನೂರು, ಕಾರ್ಯಕರ್ತರಾದ ಸಫೀಕ್, ನೌಫಲ್, ಸುಹೈಲ್, ಸವಾದ್, ಉಯಿಸಮ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.
0 التعليقات: