Wednesday, 18 November 2020

ಕಬಕ ಪುತ್ತೂರಿನಲ್ಲಿ ರೈಲು ಟಿಕೆಟ್ ವಿತರಣೆ ಆರಂಭ


ಕಬಕ ಪುತ್ತೂರಿನಲ್ಲಿ ರೈಲು ಟಿಕೆಟ್ ವಿತರಣೆ ಆರಂಭ 

ಪುತ್ತೂರು , ನ . 19 : ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡ ರೈಲು ಟಿಕೆಟ್ ಪುನರಾರಂಭಗೊಂಡಿದೆ . ದೇಶಾದ್ಯಂತ ಸಂಚರಿಸುವ ಎಲ್ಲ ರೈಲುಗಳ ಟಿಕೆಟ್ ಗಳನು ಕಾದಿರಿಸುವುದು ಮೊದಲಾದ ಸೇವೆಗಳು ವಾರದ ರಜಾ ದಿನಗಳನ್ನು ಹೊರತುಪಡಿಸಿ ಪ್ರತಿದಿನ ಮಧ್ಯಾಹ್ನ 12 ರ ತನಕ ಲಭ್ಯವಿವೆ ಎಂದು ತಿಳಿದು ಬಂದಿದೆ.


SHARE THIS

Author:

0 التعليقات: