Tuesday, 17 November 2020

'ರಾಜ್ಯದ ಕಾಲೇಜು ಅತಿಥಿ ಉಪನ್ಯಾಸಕ'ರಿಗೆ ಮಹತ್ವದ ಮಾಹಿತಿ ನೀಡಿದ 'ಉನ್ನತ ಶಿಕ್ಷಣ ಇಲಾಖೆ'


 'ರಾಜ್ಯದ ಕಾಲೇಜು ಅತಿಥಿ ಉಪನ್ಯಾಸಕ'ರಿಗೆ ಮಹತ್ವದ ಮಾಹಿತಿ ನೀಡಿದ 'ಉನ್ನತ ಶಿಕ್ಷಣ ಇಲಾಖೆ'

ಬೆಂಗಳೂರು : 2019-20 ನೇ ಶೈಕ್ಷಣಿಕ ಸಾಲಿನ ಕಾಲೇಜು ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಸರ್ಕಾರಿ ಕಾಲೇಜುಗಳ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿಯ ಎಲ್ಲಾ ಸರ್ಕಾರಿ ಪಾಲಿಟೆಕ್ನಿಕ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಶಿಕ್ಷಕರನ್ನು 2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಶಿಕ್ಷಕರುಗಳ ಹುದ್ದೆಯಲ್ಲಿ ಮುಂದುವರಿಸುವಂತೆ ಸೂಚಿಸಿ ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ್ ಆದೇಶಿಸಿದ್ದಾರೆ.

2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದಿನಾಂಕ 17:11:2020 ರಿಂದ ಅನ್ವಯಿಸುವಂತೆ ಅತಿಥಿ ಶಿಕ್ಷಕರುಗಳ ಹುದ್ದೆಯಲ್ಲಿ ಮುಂದುವರೆಸಲು ಸೂಚಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಾ ಅಶ್ವಥ್ ನಾರಾಯಣ್ ಆದೇಶ ಹೊರಡಿಸಿದ್ದಾರೆ.


SHARE THIS

Author:

0 التعليقات: