ನೌಷಾದ್ ಹಿಮಮಿ ಪೇರಾಲ್ ರವರ ತಂದೆ ಬಂಬ್ರಾಣಿ ಅಬ್ದುಲ್ಲಾ ವಫಾತಾದರು
ಕಾಸರಗೋಡು: ನೌಷಾದ್ ಹಿಮಮಿ ಪೇರಾಲ್ ರವರ ತಂದೆ ಬಂಬ್ರಾಣಿ ಅಬ್ದುಲ್ಲಾ(65) ವಫಾತಾದರು. ಪತ್ನಿ ಜಮೀಲ ಮತ್ತು ಮಕ್ಕಳಾದ ಮಜೀದ್, ಸಾಜಿದ, ಇರ್ಶಾದ್, ನೌಷಾದ್ ಮುಂತಾದವರನ್ನು ಅಗಲಿದ್ದಾರೆ.
0 التعليقات: