Sunday, 15 November 2020

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಒಂದೇ ವಾರದಲ್ಲಿ ಇಷ್ಟು ಇಳಿಕೆಯಾಯ್ತು ಚಿನ್ನದ ಬೆಲೆ

 

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಒಂದೇ ವಾರದಲ್ಲಿ ಇಷ್ಟು        ಇಳಿಕೆಯಾಯ್ತು ಚಿನ್ನದ ಬೆಲೆ

ಬೆಂಗಳೂರು : ದೀಪಾವಳಿ ಹಬ್ಬದ ಹೊತ್ತಲ್ಲಿ ಆಭರಣ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಕಳೆದ ವಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಟ್ಟು 770 ರೂ. ಇಳಿಕೆ ಕಂಡಂತಾಗಿದೆ. ಈ ಮೂಲಕ ಚಿನ್ನದ ಬೆಲೆ 47,700 ರೂ. ಇಳಿಕೆ ಕಂಡಂತಾಗಿದೆ.

ಕಳೆದ ವಾರ ಚಿನ್ನದ ದರ ಒಂದೇ ದಿನ ಭಾರೀ ಇಳಿಕೆ ಕಂಡಿತ್ತು. ಬಳಿಕ ನಾಲ್ಕು ದಿನ ಏರಿಕೆ ಕಂಡಿತ್ತು. ಒಟ್ಟಾರೆಯಾಗಿ ಕಳೆದ ವಾರ ಚಿನ್ನದ ಬೆಲೆಯಲ್ಲಿ ಒಟ್ಟು 770 ರೂ. ಇಳಿಕೆಯಾಗಿದೆ.

ಇನ್ನು ಬೆಳ್ಳಿ ಬೆಲೆ ಕೆಜಿಗೆ 1,820 ರೂ. ಇಳಿಕೆಯಾಗಿದ್ದು, ಈ ಮೂಕ ಕೆಜಿ ಬೆಳ್ಳಿ ಬೆಲೆ 63,600 ರೂ. ಆಗಿದೆ. ಹಣದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವಾಗಿದೆ.


SHARE THIS

Author:

0 التعليقات: