ಸಅದಿಯ್ಯಾ: ಗ್ರ್ಯಾಂಡ್ ಮೌಲಿದ್ ಬುಧವಾರ
ಕಾಸರಗೋಡು, ದೇಳಿ: "ಪುಣ್ಯ ಪ್ರವಾದಿ ಅಸಾಮಾನ್ಯ ವ್ಯಕ್ತಿತ್ವ ಅನುಪಮ ಸಂದೇಶ" ಎಂಬ ಶೀರ್ಷಿಕೆಯಲ್ಲಿ ಒಂದು ತಿಂಗಳ ಕಾಲ ನಡೆದು ಬರುತ್ತಿರುವ ಮೌಲಿದ್ ಕ್ಯಾಂಪೈನಿನ ಭಾಗವಾಗಿ ಗ್ರಾಂಡ್ ಮೌಲಿದ್ ಮಜ್ಲಿಸ್ ಅಕ್ಟೋಬರ್ 28 ರಂದು ಸಾಯಂಕಾಲ 6:30ಕ್ಕೆ ಸರಿಯಾಗಿ ಆನ್ಲೈನ್ ಮೂಲಕ ನಡೆಯಲಿದೆ.
ಕೋವಿಡ್ ಫ್ರೋಟೋಕಾಲ್ ಪಾಲಿಸಿಕೊಂಡು ಸಅದಿಯ್ಯ ಮಿನಿ ಆಡಿಟೋರಿಯಂನಲ್ಲಿ ನಡೆಯುವ ಸಮಾರಂಭಕ್ಕೆ ಸ್ವಾಲಿಹ್ ಸಅದಿ ತಳಿಪ್ಪರಂಬು, ಹಾಫಿಝ್ ಸಯ್ಯದ್ ಆಝ್'ಹರ್ ಅಲ್ ಬುಖಾರಿ, ಅಬ್ದಲ್ಲ ಅಹ್ಸನಿ ಆಲ್ ಆಫ್ಳಲಿ, ಚಿಯ್ಯೂರ್ ಅಬ್ದುಲ್ಲ ಸಅದಿ, ಜಅಫರ್ ಸಅದಿ ಇರಿಕ್ಕೂರ್, ಅಲ್ ಅಮೀನ್ ಸಅದಿ ಪೆರಾಲ್, ಹಾಫಿಝ್ ಇಮ್ರಾನ್ ಮೊದಲಾದವರು ನೇತೃತ್ವ ವಹಿಸಲಿದ್ದಾರೆ .
0 التعليقات: