Wednesday, 21 October 2020

"ಪ್ರವಾದಿ ಶರೀರ ಸೌಂದರ್ಯ ನೂತನ ಪುಸ್ತಕ ಬಿಡುಗಡೆ"

"ಪ್ರವಾದಿ ಶರೀರ ಸೌಂದರ್ಯ  ನೂತನ ಪುಸ್ತಕ ಬಿಡುಗಡೆ"

 ಉಳ್ಳಾಲ: ತಲಪಾಡಿ ಕೋಟೆಕಾರು ಮೊಹಲ್ಲಾಗಳ ನೂತನ ಖಾಝಿಯಾಗಿ ಝೈನುಲ್ ಉಲಮಾ ಶೈಖುನಾ ಮಾಣಿ ಉಸ್ತಾದರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. 

   ಪ್ರಸ್ತುತ  ಸಭೆಯಲ್ಲಿ ಕಾರಂದೂರು ಮರ್ಕಝ್ ವಿದ್ಯಾರ್ಥಿ ಮುಹಮ್ಮದ್ ಮುಸ್ತಫ ಏ‌.ಕೆ ಕೃಷ್ಣಾಪುರ ಬರೆದ "ಪ್ರವಾದಿ ಶರೀರ ಸೌಂದರ್ಯ" ಎಂಬ ವಿಶಿಷ್ಟ ಪುಸ್ತಕವನ್ನು ನೂತನ ಖಾಝಿ ಶೈಖುನಾ ಮಾಣಿ ಉಸ್ತಾದರು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಹಾಗೂ ಸುನ್ನೀ ಯುವಜನ ಸಂಘ ಇದರ ರಾಜ್ಯ ನಾಯಕರು ಉಪಸ್ಥಿತರಿದ್ದರು.


SHARE THIS

Author:

0 التعليقات: