ಮುಹಿಮ್ಮಾತ್ ಮುದರ್ರಿಸ್ ಬಶೀರ್ ಹಿಮಮಿ ಉಸ್ತಾದರ ಸಹೋದರಿ ನಫೀಸ ವಫಾತಾದರು
ಮುಹಿಮ್ಮಾತ್ ಮುದರ್ರಿಸ್ ಬಶೀರ್ ಹಿಮಮಿ ಉಸ್ತಾದರ ಸಹೋದರಿ ಪುತ್ತೂರು ಸವನೂರು ನಫೀಸ (41) ವಫಾತಾದರು. ಪತಿ ಯೂಸುಫ್, ನೌಶೀನ, ನಜೀಮ, ನೌಫಲ್ , ನಈಮ, ನಾಝಿ ಮತ್ತು ತಾಯಿ ಬೀಫಾತಿಮ ಎಂಬವರನ್ನು ಅಗಲಿದ್ದಾರೆ. ಮಯ್ಯಿತ್ ಉಕ್ಕುಡ (ವಿಟ್ಲ) ಮಸ್ಜಿದಿನಲ್ಲಿ ಧಫನ್ ಮಾಡಲಾಗುವುದು.
0 التعليقات: