‘ಮುಸ್ಲಿಮರು ಮೃತಪಟ್ಟರೆ ಸಮಾಧಿ ಮಾಡಲು ಭೂಮಿ ನೀಡಬಾರದು’ : ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ
ಮುಸ್ಲಿಮರು ಮೃತಪಟ್ಟರೆ ಸಮಾಧಿ ಮಾಡಲು ಭೂಮಿ ನೀಡಬಾರದು, ದಹನ ಮಾಡಬೇಕು ಎಂದು ಸಂಸದ ಸಾಕ್ಷಿ ಮಹಾರಾಜ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಂಗಾರ್ ಮಾವ್ ವಿಧಾನಸಭೆ ಉಪಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಮಾತನಾಡಿದ ಅವರು , ಇಡೀ ಭಾರತದಲ್ಲಿ ಒಟ್ಟು 20ಕೋಟಿಯಷ್ಟು ಮುಸ್ಲಿಮರು ಇದ್ದಾರೆ. ಮುಸ್ಲಿಮರು ಮೃತಪಟ್ಟರೆ ಸಮಾಧಿ ಮಾಡಲು ಭೂಮಿ ನೀಡಬಾರದು, ದಹನ ಮಾಡಬೇಕು ಎಂದು ಸಂಸದ ಸಾಕ್ಷಿ ಮಹಾರಾಜ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಗ್ರಾಮಗಳಲ್ಲಿ ದೊಡ್ಡ ಸ್ಮಶಾನಗಳನ್ನು ಹೊಂದಿರುವುದರಿಂದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
0 التعليقات: