Monday, 12 October 2020

ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಝಿಯಾಗಿ ಝೈನುಲ್ ಉಲಮಾ

 

ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ   ಖಾಝಿಯಾಗಿ ಝೈನುಲ್ ಉಲಮಾ

ಚಿಕ್ಕಮಗಳೂರು , ಅ .12 : ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯಾಗಿ ನೇಮಕಗೊಂಡ ಹಿರಿಯ ವಿದ್ವಾಂಸ , ಸುನ್ನಿ ಉಲಮ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಅಧಿಕಾರ ಸ್ವೀಕಾರ ಸಮಾರಂಭವು ಮಾಗಡಿ ಇಂಪಾಲ್ ಸಭಾಂಗಣದಲ್ಲಿ ನಡೆಯಿತು . ನಿಕಟ ಪೂರ್ವ ಖಾಯಿ ತಾಜುಲ್ ಮುಖಹಾಅ ಬೇಕಲ್ ಉಸ್ತಾದರ ಅನುಸ್ಮರಣೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಅಸೈಯದ್ ಎಪಿಎಸ್ ತಂಗಳ್ ' ಉಪ್ಪಳ್ಳಿ , ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು . ಜಿಲ್ಲಾ ಸಂಯುಕ್ತ ಜಮಾಅತ್ ಅಧನೆ ಯೂಸುಫ್ ಹಾಜಿ ಉನ್ನಳ್ಳಿ ಅಧ್ಯಕ್ಷತೆಯಲ್ಲಿ ಸುನ್ನೀ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಪಿ.ಹಂರು ಸಖಾಫಿ ಉದ್ಘಾಟಿಸಿದರು , ಸುನ್ನಿ ಉಲಮಾ ಒಕೋಟದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೂಸ್ ಮುಖ್ಯ ಭಾಷಣ ಮಾದರು , ಅಸೈಯದ್ ಝೂನಲ್ ಆಬಿದೀನ್ ಜಮಲುಲೈಲಿ ತಂಜಲ್ ಕಾಜೂರು ಖಾಝಿ ಬೈಅತ್ ಕಾರ್ಯಕ್ರಮಕ್ಕೆ ನೇತೃತ್ಯ ನೀಡಿದರು . ಜಿಲ್ಲೆಯ 26 ಮೊಹಲ್ಲಾಗಳ ಆಡಳಿತ ಪ್ರತಿನಿಧಿಗಳು ನೂತನ ಖಾಝಿಯವರನ್ನು ಅನುಮೋದಿಸಿದರು . ಗದಗ್ರಹಣ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝುಲ್ ಕರಾವಳಿ ಖಾಯಿಯವರನ್ನು ಸನ್ಮಾನಿಸಿದರು.ಸುನ್ನಿ ಉಲಮಾ ಒಕೂಟದ ರಾಜ್ಯ ಉಪಾಧ್ಯಕ್ಷ ಯು.ಕೆ.ಮುಹಮ್ಮದ್ ಸಅದಿ ವಳವೂರು , ಕರ್ನಾಟಕ ಮುಸ್ಲಿಂ ಒಮಾನ್ ರಾಜ್ಯ ಉಪಾಧ್ಯಕ್ಷ ಅಬೂ ಸುಫಿಯಾನ್ ಇಬ್ರಾಹೀಂ ಮದನಿ , ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂಎಸ್‌ಎಂ ರೋನಿ ಕಾಮಿಲ್ , ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಅಬೂಬಕರ್ ಸಿದ್ದೀಖ್ ಮೋಂಟುಗೋಳಿ , ಮುಪ್ತಿ ಅನ್ನರ್ ಹುಸೇನ್ ಸಾಹೇಬ್ ಮಾತನಾಡಿದರು . ಕರ್ನಾಟಕ ರಾಜ್ಯ ವಕ್ಸ್ ಬೋರ್ಡ್ ಸದಸ್ಯ ಎನ್‌ಕೆಎಂ ಶಾಫಿ ಸಅದಿ , ಕರ್ನಾಟಕ ಮುಂ ಜಮಾಅತ್ ಜಿಲ್ಲಾಧ್ಯಸಾಹಿದ್ ರು , ಎಸ್‌ಎಸ್ ಜಿಲ್ಲಾಧ್ಯಕ್ಷ ಕೆ.ಪಿ.ಅಬೂಬಕರ್ , ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬಬಹ ನೇಜಾರ್ , ತ್ಯಾಹಾ ಸಅದಿ ಮೊದಲಾದವರು ಉಪಸ್ಥಿತರಿದ್ದರು . ಇಸ್ಮಾಯಿಲ್ ಸಅದಿ ಮಾಚಾರ್ ಸ್ವಾಗತಿಸಿದರು , ಸನ್ಮಾನ್ ಸಖಾಫಿ ಶಾಂತಿಪುರ ವಂದಿಸಿದರು .


SHARE THIS

Author:

0 التعليقات: