Saturday, 17 October 2020

ಅಕ್ಟೋಬರ್ 29ರಂದು ಮೀಲಾದುನ್ನಬಿ: ಝೈನುಲ್ ಉಲಮಾ ಘೋಷಣೆ


ಅಕ್ಟೋಬರ್ 29ರಂದು  ಮೀಲಾದುನ್ನಬಿ: ಝೈನುಲ್ ಉಲಮಾ ಘೋಷಣೆ



ಅಕ್ಟೋಬರ್ 17 ಶನಿವಾರ ಅಸ್ತಮಿಸಿದ ಆದಿತ್ಯವಾರ  ರಾತ್ರಿ ಚಂದ್ರ ದರ್ಶವಾಗಿರುವುದರಿಂದ ಅಕ್ಟೋಬರ್ 29 ಗುರುವಾರ ರಬೀಉಲ್ ಅವ್ವಲ್ ಹನ್ನೆರಡನೇ ದಿನವಾಗಿರುತ್ತದೆ. ಆ ದಿನ ಮಿಲಾದುನ್ನಬಿ ಆಚರಿಸುವಂತೆ ಉಡುಪಿ ,ಚಿಕ್ಕಮಗಳೂರು , ಹಾಸನ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಘೋಷಿಸಿದ್ದಾರೆ.

SHARE THIS

Author:

0 التعليقات: