ಮುಹಿಮ್ಮಾತ್ ಅಹ್ದಲಿಯ್ಯಾ ಮತ್ತು ಆಥ್ಮಿಯ ಮಜ್ಲಿಸ್ ನಾಳೆ
ಮುಹಿಮ್ಮಾತ್ ಶಿಲ್ಪಿ ಹಾಗೂ ಆಧ್ಯಾತ್ಮಿಕ ನೇತಾರರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರ ಅನುಸ್ಮರಣದ ಭಾಗವಾಗಿ ಎಲ್ಲಾ ತಿಂಗಳು ಮುಹಿಮ್ಮಾತ್ ನಲ್ಲಿ ನಡೆಸಿಕೊಂಡು ಬರುವಂತಹ 'ಅಹ್ದಲಿಯ್ಯಾ; ಆಥ್ಮಿಯ ಮಜ್ಲಿಸ್' ನಾಳೆ ಸಂಜೆ ನಡೆಯಲಿದೆ.
3:೦೦ ಗಂಟೆಗೆ;
ಮರಣ ಹೊಂದಿದ ಸಂಸ್ಥೆಯ ಸಹಕಾರಿಗಳಿಗೆ ಹಾಗೂ ಸುನ್ನಿ ಚಳುವಳಿಯ ಸಂಬಂಧಿಕರಿಗೆ ಬೇಕಾಗಿ ನಡೆಸುವಂತಹ ಖತಮುಲ್ ಕುರ್-ಆನ್ ಮಜಿಲಿಸ್ಗೆ ಅಬ್ದರ್ರಹ್ಮಾನ್ ಅಹ್ಸನಿ ನೇತೃತ್ವ ನೀಡಲಿದ್ದಾರೆ. ಹಾಗೂ ಅಹ್ದಲಿಯ್ಯಾ; ಆಥ್ಮಿಯ ಮಜ್ಲಿಸ್ಗೆ ಸಯ್ಯಿದ್ ಫಖ್ರುದ್ದೀನ್ ಹದ್ದಾದ್ ತಂಙಳ್ ರವರು ನೇತೃತ್ವ ನೀಡಲಿದ್ದಾರೆ
0 التعليقات: